4 ಕ್ಯಾಂಡಿಡೇಟನ್ನು ಇಂಟರ್ವ್ಯೂ ಮಾಡುವವನು ಹೇಳುತ್ತಾನೆ...
ಕೆಲಸದ ಜವಬ್ದಾರಿಗಳು
* ನಿಂತು ಕೊಂಡು
* ಮೆಡಿಸಿನ್ ಮತ್ತು ಬಜೆಟ್ ಕುರಿತು ಅರಿತಿರಬೇಕು
* ಕೆಲವು ಸಲ ರಾತ್ರಿ ಇಡೀ ಡ್ಯೂಟಿ ಮಾಡಬೇಕು.
* 365 ದಿವಸ ಕೆಲಸ ಮಾಡಬೇಕು.
* ಯಾವುದೇ ರಜೆ ಇಲ್ಲವೇ ಇಲ್ಲ.
* ಯಾವುದೇ ಹಬ್ಬಕ್ಕೂ ರಜೆ ಇಲ್ಲ.
* ಹಬ್ಬದ ದಿವಸದಲ್ಲಿ ಹೆಚ್ಚಿನ ಕೆಲಸದ ಜವಬ್ದಾರಿ
ಇಷ್ಟೇಲ್ಲಾ ಜಬಬ್ದಾರಿ ಕೆಲಸಕ್ಕೆ ಸಂಬಳ ಎಷ್ಟು
ಎಂದು ನಾಲ್ಕು ಕ್ಯಾಂಡಿಡೇಟ್ ಕೇಳುತ್ತಾರೆ?
ಅದಕ್ಕೆ ಇಂಟರ್ವ್ಯೂ ಮಾಡುವನು ಸಂಬಳ ಏನೂ ಇಲ್ಲ.
ಅದಕ್ಕೆ ಈ ನಾಲ್ಕು ಜನರು ನಗುತ್ತಾರೆ.
ಇಂತಹ ಕೆಲಸ ಯಾರು ಮಾಡುತ್ತಾರೆ?
ಆಗ ಇಂಟರ್ವ್ಯೂ ಮಾಡುವವ ಲಕ್ಷ ಗಟ್ಟಲೆ
ಜನರು ಮಾಡುತ್ತಾರೆ ಎಂದು ಹೇಳುತ್ತಾನೆ.
ಆಗ ಆ ನಾಲ್ಕು ಕ್ಯಾಂಡಿಡೇಟ್ ಕೇಳುತ್ತಾರೆ
ಅವರು ಯಾರು, ನಮಗೆ ತಿಳಿಸಿ.
ಉತ್ತರ ಕೇಳಿದಾಗ ಎಲ್ಲರ ಕಣ್ಣಲ್ಲಿ ನೀರು ಬರುತ್ತದೆ.
ಎಲ್ಲರೂ ಇಂಟರ್ವ್ಯೂ ಮಾಡಿದವರ ಉತ್ತರಕ್ಕೆ ಒಪ್ಪುತ್ತಾರೆ.
ಉತ್ತರ: ಅಮ್ಮ ಅಥವಾ ತಾಯಿ.
ಅದಕ್ಕಾಗಿ ಅಲ್ಲಾಹು ತನ್ನ ಕರುಣೆಯ ಒಂದು ಅಂಶವನ್ನು
ತಾಯಿಯಲ್ಲಿ ಇರಿಸಿದ್ದಾನೆ. ಹಾಗಾದರೆ ತಾಯಿಯಲ್ಲಿ
ಇಷ್ಟು ಕರುಣೆ ಇರುವುದಾದರೆ ಒಂದು ಸಲ ಯೋಚಿಸಿ
ನಮ್ಮ ಸೃಷ್ಟಿಕರ್ತನಾದ ಅಲ್ಲಾಹು ತನ್ನ ಅಡಿಮೆಯೊಡನೆ
ಎಷ್ಟು ಕರುಣೆ ತೋರಿಸುವನು.
ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್
No comments:
Post a Comment