ಒಂದು ಸಲ ಪ್ರವಾದಿ [ಸ]ರವರು ಒಂದು ಅಂಗಿಯನ್ನು ತಂದಿದ್ದರು ಮತ್ತು
ಕೇಳಿದರು ಉಮ್ ಖಾಲೀದ್ [5 ವರ್ಷದ ಹೆಣ್ಣು ಹುಡುಗಿ)
ಸಹಾಬಿಗಳು ಅವಳನ್ನು ಕರೆ ತಂದರು ಮತ್ತು ಪ್ರವಾದಿ [ಸ]ರವರು
ಅವರಿಗೆ ಆ ಅಂಗಿಯನ್ನು ಉಡುಗೊರೆ ಕೊಟ್ಟರು.
ಇನ್ನೊಂದು ಸಲ ಉಸಾಮ ಬಿನ್ ಹಾರಿತ್ [ರ]ರವರಿಗೂ
ಕೂಡಾ ಪ್ರವಾದಿ [ಸ]ರವರು ಉಡುಗೊರೆ ಕೊಟ್ಟರು.
No comments:
Post a Comment