Saturday, September 17, 2016

ಹಣದಿಂದ ಎಲ್ಲ ಖರೀದಸಲು ಸಾಧ್ಯವಿಲ್ಲ

ಹಣವೂ ನಿಮಗೆ ಇಡೀ ಜಗತ್ತಿನ ಪ್ರಯಾಣ
ಮಾಡಲು ಸಹಾಯ ಮಾಡಬಹುದು.
ಆದರೆ ನಿಮಗೆ ಜನ್ನತ್ ಟಿಕೆಟ್ ಮಾತ್ರ
ಅದರಿಂದ ಕರೀಧಿಸಲು ಸಾಧ್ಯವಿಲ್ಲ.
ಆದ್ದರಿಂದ ನಾವು ಅದರ ಪ್ರಾಮುಖ್ಯತೆ ಸಲ್ಪವಾದರೂ
ಕಡಿಮೆ ಮಾಡಬೇಕು. ನಮ್ಮ ಪರಲೋಕಕ್ಕಾಗಿ
ಹೆಚ್ಚು ಹೆಚ್ಚು ತಯಾರಿ ಮಾಡಬೇಕು
ಅಲ್ಲಾಹು ತೌಫೀಕ್ ನೀಡಲಿ, ಆಮೀನ್  

No comments:

Post a Comment