Saturday, September 17, 2016

ಒಂದು ಅಡಿಮೆಗೆ ಪ್ರವಾದಿ [ಸ]ರವರ ಮೇಲೆ ಇದ್ದ ಪ್ರೀತಿ

ಝೈದ್ ಬಿನ್ ಹಾರಿತ್ []ರವರು ಪ್ರವಾದಿ []ರವರಲ್ಲಿ ಅಡಿಮೆಯಾಗಿದ್ದರು.
ಇವರ ಹೆಸರು ಕುರಾನ್ ನಲ್ಲಿಯೂ ಇದೆ.
ಒಮ್ಮೆ ಝೈದ್ ಬಿನ್ ಹಾರಿತ್ []ರವರ ತಂದೆ ಮತ್ತು ತಾಯಿಯರು
ಹಣವನ್ನು ತಂದು ಅಡಿಮೆ ಮುಕ್ತಿಮಾಡಲು ಪ್ರವಾದಿ []ರವರಲ್ಲಿ ಕೇಳಿದರು

ಆಗ ಪ್ರವಾದಿ []ರವರು ಒಪ್ಪಿದರು.
ಆದರೆ ಝೈದ್ ಬಿನ್ ಹಾರಿತ್ []ರವರು ಇದಕ್ಕೆ ಒಪ್ಪಲಿಲ್ಲ.
ಅವರ ತಂದೆ ತಾಯಿಯಂದಿರು ಆಶ್ಚರ್ಯವಾಗಿ ಕೇಳುತ್ತಾರೆ.
ನೀನು ಏನು ಹೇಳುತ್ತಿಯಾ

ಆಗ ಝೈದ್ ಬಿನ್ ಹಾರಿತ್ []ರವರು ಹೇಳುತ್ತಾರೆ
ನಾನು ಪ್ರವಾದಿ []ರವರಲ್ಲಿ ಇರಲು ಇಚ್ಚಿಸುತ್ತೇನೆ.
ನಾನು ಆವರಲ್ಲಿರುವ ಸ್ವಭಾವವನ್ನು ನೋಡಿದ್ದೇನೆ
ಅದರಿಂದ ನನ್ನ ಪೂರ್ತಿ ಜೀವನ ಇವರಲ್ಲೇ ಇರಲು ಬಯಸುತ್ತೇನೆ
ಅಲ್ಲಾಹು ಅಕ್ಬರ್ 

No comments:

Post a Comment