ಒಂದು ಸಹಾಬಿ ವರದಿ ಮಾಡುತ್ತಾರೆ: ಒಂದು ಸಲ ಪ್ರವಾದಿ [ಸ]ರವರು ಹಸನ್ ಅಥವಾ ಹುಸೈನ್ [ರ]ರವರನ್ನು ಮಸೀದಿಗೆ ಕರೆ ತಂದರು.
ಸುಜೂದ್ ಮಾಡಲು ಹೋದವರು ತುಂಬಾ ಹೊತ್ತಿನ ವರೆಗೆ ಸುಜೂದ್ ನಲ್ಲೇ ಇದ್ದರು.
ಕೆಲವು ಸಹಾಬಿಗಳು ಬಾವಿಸಿದರು ಪ್ರವಾದಿ [ಸ]ರವರು ಮರಣ ಗೊಂಡರೇ.
ಕೆಲವು ಸಹಾಬಿಗಳು ಬಾವಿಸಿದರು ಅಲ್ಲಾಹನ ದಿವ್ಯ ಸಂದೇಶ ಬರುತ್ತಿದೆಯೇ.
ಒಬ್ಬ ಸಹಾಬಿಯು ಸುಜೂದ್ ನಿಂದ ತಲೆಯೆತ್ತಿ ನೋಡಿದಾಗ ಪ್ರವಾದಿ [ಸ]ರವರ ಮೊಮ್ಮಗ ಹಸನ್ ಅಥವಾ ಹುಸೈನ್ [ರ]ರವರು ಪ್ರವಾದಿ [ಸ]ರವರ ಹೆಗಲ ಮೇಲೆ ಕುಳಿತ್ತಿದ್ದ.
ನಮಾಝ್ ಮಾಡಿದ ನಂತರ ಸಹಾಬಿಗಳು ಸುಜೂದ್ ನ ಕುರಿತು ಕೇಳಿದಾಗ
ಪ್ರವಾದಿ [ಸ] ಹೇಳಿದರು: ನಾನು ನನ್ನ ಮೊಮ್ಮಗನಿಗೆ ಸವಾರಿಯಾಗಿದ್ದೆ ಎಂದರು.
No comments:
Post a Comment