Thursday, September 15, 2016

ಶೈತಾನನ ಅನುಚರರು

ಇಸ್ಲಾಮ್ ಜೋತಿಷ್ಯಗಳು ಮತ್ತು ಪಂಚಾಂಗ ನೋಡುವವರನ್ನು ಶೈತಾನನ ಅನುಚರರೆಂದು ಪರಿಗಣಿಸಿದೆ. ಅಲ್ಲಾಹನ ಮೇಲೆ ವಿಶ್ವಾಸವಿಟ್ಟು ಕುರಾನ್ ಮತ್ತು ಪ್ರವಾದಿಚರ್ಯೆಯ ಪ್ರಕಾರ ಜೀವಿಸುವವರು ಯಾವತ್ತೂ ಜೋತಿಷಿಗಳನ್ನೂ ಸಂಪರ್ಕಿಸಿ ಅವರ ಮಾತಿನಲ್ಲಿ ವಿಶ್ವಾಸವಿರಿಸಬಾರದು.

No comments:

Post a Comment