೧.
ಹತ್ತು ವರ್ಷಗಳ ಕಾಲ ಪರಸ್ಪರ ಯುದ್ಧವನ್ನು ಸ್ಥಗಿತಗೊಳಿಸುವುದು.
೨.
ಮುಸ್ಲಿಮರಿಂದ ಶತ್ರುವಿಭಾಗಕ್ಕೆ ಮರಳಿ ಬಂದವರನ್ನು ಹಿಂದೆ ಕಳುಹಿಸುವುದಿಲ್ಲ. ಆದರೆ ಖುರೈಶಿಗಳಿಂದ ಯಾರಾದರೂ ಮುಸ್ಲಿಮರ ವಿಭಾಗಕ್ಕೆ ಬಂದರೆ ಅವರನ್ನು ಹಿಂದೆ ಕಳುಹಿಸುಬೇಕು.
೩.
ಉಮ್ರಾಕ್ಕೆಂದು ಆಗಮಿಸಿದ ಈ ಸಮಯದಲ್ಲಿ ಉಮ್ರಾ ನಿರ್ವಹಿಸದೆ ಹಿಂತಿರುಗಬೇಕು. ಮುಂದಿನ ವರ್ಷ ಬಂದು ಉಮ್ರಾ ನಿರ್ವಹಿಸಿ ಮೂರು ದಿನಗಳ ಕಾಲ ಮಕ್ಕಾದಲ್ಲಿ ವಾಸಿಸಬಹುದು.
೪.
ಇತರ ಗೋತ್ರದವರು ಮುಸ್ಲಿಮರೊಂದಿಗೆ ಸೇರಬಯಸಿದರೆ ಹಾಗೆ ಮಾಡಬಹುದು. ಅಂತೆಯೇ ಕುರೈಶರೊಂದಿಗೆ ಸೇರಬಯಸಿದರೆ ಹಾಗೆಯೂ ಮಾಡಬಹುದು. ಮಿತ್ರ ವಿಭಾಗಗಳ ವಿರುದ್ಧ ಸಹಾಯ ಮಾಡಬಾರದು.
No comments:
Post a Comment