Friday, September 16, 2016

ನಮಾಝ್ ಕೆಡುಕಿನಿಂದ ತಡೆಯುತ್ತದೆ

ನಮಾಝ್ ಸರಿಯಾಗಿ ಅಂದರೆ ಪ್ರವಾದಿ []ರವರ ಸುನ್ನತ್ ಗೆ
ಅನುಸಾರವಾಗಿ ನಿರ್ವಹಿಸಿದರೆ. ಅದರಲ್ಲಿ ಭಯಬಕ್ತಿ ಇದ್ದರೆ
ಅದು ಕೆಡುಕಿನಿಂದ ತಡೆಯುತ್ತದೆ.

ಅಲ್ಲಾಹು ನಮ್ಮನ್ನು ಐದು ಸಮಯದ ನಮಾಝ್ ಅದರ ಸಮಯಕ್ಕೆ
ನಿರ್ವಹಿಸುವರಲ್ಲಿ ಸೇರಿಸಲಿ ಮತ್ತು ನಮ್ಮ ನಮಾಝ್'ನಲ್ಲಿ 
ಉಂಟಾದ ತಪ್ಪನ್ನು ಅಲ್ಲಾಹನು ಕ್ಷಮಿಸಲಿ, ಆಮೀನ್.  

No comments:

Post a Comment