ಈ ಲೋಕದಲ್ಲಿ ಕೆಲವರು ಒಳ್ಳಯ ಕೆಲಸ ಮಾಡಿಯೂ
ಯಾವುದೇ ತುಪ್ಪು ಮಾಡದ ಶಿಕ್ಷೆಗೆ ಒಳಪಟ್ಟು ಮರಣ ಹೊಂದಿದರೆ ಮತ್ತು
ಇನ್ನೊಬ್ಬ ವ್ಯಕ್ತಿ ತಪ್ಪು ಮಾಡಿ, ದರೋಡೆ ಮಾಡಿ, ವ್ಯಭಿಚಾರ ಮಾಡಿ
ಉತ್ತಮ ರೀತಿಯ ಸಂಪತ್ತು ಭರಿತ ಜೀವನ ನಡೆಸಿ ಮರಣ ಹೊಂದಿದರೆ.
ಈ ಇಬ್ಬರಿಗೆ ನ್ಯಾಯ ದೊರಕಭೇಕಾದರೆ ಇನ್ನೊಂದು ಲೋಕ ಅತ್ಯಗತ್ಯವಾಗಿದೆ.
ಇಸ್ಲಾಮಿನಲ್ಲಿ ಈ ಜೀವನವು ಒಂದು ಪರೀಕ್ಷೆಯಾಗಿದೆ.
ಇದರ
ಪ್ರತಿಫಲ ದೊರಕುವುದು ಪರಲೋಕದಲ್ಲಿ
ಅಂದರೆ ಇನ್ನೊಂದು ಲೋಕದಲ್ಲಿ (ಕಿಯಾಮತ್ ನ ನಂತರ ಲೋಕ)
No comments:
Post a Comment