Tuesday, September 13, 2016

ಪ್ರವಾದಿ[ಸ]ರವರ ಕೆಲವು ವಚನಗಳು

"ತನಗಾಗಿ ಬಯಸುವುದನ್ನು ತನ್ನ ಸಹೋದರನಿಗಾಗಿಯೂ ಬಯಸದಿರುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಗಳಾಗಲಾರರು."

"ಜನರಿಗಾಗಿ ಹೆಚ್ಚು ಉಪಕಾರ ಮಾಡುವಾತನೇ ಜನರಲ್ಲಿ ಉತ್ತಮನು."

"ಹಿರಿಯರನ್ನು ಗೌರವಿಸದವನು ಕಿರಿಯರ ಮೇಲೆ ದಯೆ ತೋರದಾತನು ನಮ್ಮ ಕೂಟಕ್ಕೆ ಸೇರಿದವನಲ್ಲ."

No comments:

Post a Comment