Tuesday, September 13, 2016

ಲಜ್ಜೆಯು ಸತ್ಯವಿಶ್ವಾದ ಒಂದು ಭಾಗವಾಗಿದೆ

ಪ್ರವಾದಿವರ್ಯರು [] ಹೀಗೆ ಹೇಳಿದ್ದಾರೆ: "ಲಜ್ಜೆಯು ಸತ್ಯವಿಶ್ವಾದ ಒಂದು ಭಾಗವಾಗಿದೆ.

ಲಜ್ಜೆಯಿಲ್ಲದ ಜನರು ಕೆಟ್ಟ ಕೆಲಸಗಳನ್ನು ಮಾಡಲು ಅಂಜುವುದಿಲ್ಲ.

ಅವರು ಎಲ್ಲಿ ಬೇಕಾದರೂ ನೀಚ ಕೆಲಸಗಳನ್ನು ಮಾಡುತ್ತಾರೆ.

ಆದರೆ ಲಜ್ಜೆಇರುವವರು ನೀಚ ಕೆಲಸಗಳನ್ನು ಮಾಡಲು ಅಂಜುತ್ತಾರೆ.

ಕೆಟ್ಟ ಮಾತುಗಳನ್ನು ಆಡುವುದಿಲ್ಲ.

No comments:

Post a Comment