Friday, September 16, 2016

ಅಲ್ಲಾಹನಿಗೆ ಅತ್ಯಂತ ಪ್ರಿಯವಾಗಿರುವ ಎರಡು ವಾಕ್ಯಗಳು

ಅಬೂ ಹುರೈರಾ [] ಹೇಳುತ್ತಾರೆ - ಪ್ರವಾದಿ [] ಹೇಳಿದರು: ಕರುಣಾಳುವಾದ ಅಲ್ಲಾಹನಿಗೆ ಅತ್ಯಂತ ಪ್ರಿಯವಾಗಿರುವ ಎರಡು ವಾಕ್ಯಗಳಿವೆ
ಅವು ನಾಲಗೆಗೆ  ಉಚ್ಚರಿಸಲು ಸುಲಭುವೂ ತಕ್ಕಡಿಯಲ್ಲಿ ಅವು ಭಾರವಾದುದೂ ಆಗಿವೆ
ಅದುವೇ "ಸುಬ್ ಹಾನಲ್ಲಾಹಿ ವಬಿಹಮ್ದಿಹೀ
           ಸುಬಾನಲ್ಲಾಹಿಲ್ ಅಝೀಮ್
[ಸಹೀಹ್ ಬುಖಾರಿ, ಅಧ್ಯಾಯ - ತೌಹೀದ್ (ಏಕದೇವತ್ವ)]    

No comments:

Post a Comment