Friday, September 16, 2016

ಅಲ್ಲಾಹನು ಕ್ಷಮಿಸುವನು

ಖಂಡಿತವಾಗಿಯೂ ನಿಮ್ಮಡೆಯನು, ಅಜ್ಞಾನದಿಂದ ದುಷ್ಕರ್ಮಗಳನ್ನೆಸಗಿ ಬಳಿಕ ಪಶ್ಚಾತ್ತಾಪ ಪಟ್ಟು ಸುಧಾರಿಸಿಕೊಂಡವರ ಪರವಾಗಿದ್ದಾನೆ. ಬಳಿಕ ಖಂಡಿತವಾಗಿಯೂ ನಿಮ್ಮಾಡೆಯನು ಕ್ಷಮಿಸುವವನೂ ಕರುಣೆ ತೋರುವವನೂ ಆಗಿರುವನು. ’’ 
[ಕುರಾನ್, 16: 119]

No comments:

Post a Comment