Thursday, September 15, 2016

ಜಿನ್ನ್ ಗಳ ಕುರಿತು

ಜಿನ್ನ್ ಗಳು ಅಲ್ಲಾಹನ ಒಂದು ಸೃಷ್ಟಿಯಾಗಿದೆ.
ಹೇಗೆ ಹಕ್ಕಿಗಳು ಆಕಾಶದಲ್ಲಿ ಹಾರಾಡುತ್ತವೆಯೋ
ಹೇಗೆ ಮೀನುಗಳು ಸಾಗರದ ಆಳದಲ್ಲಿ ಇಜುತ್ತವೆಯೋ
ಅದೇ ತರಹ ಅಲ್ಲಾಹು ಪ್ರತಿಯೊಂದು ಸೃಷ್ಟಿಗೂ
ಕೆಲವು ವಿಶೇಷತೆಯನ್ನು ಕೊಟ್ಟಿದ್ದಾನೆ.

ನಾವು ಜಿನ್ನ್ ಗಳಿಗೆ ಹೆದರ ಬೇಕಾದ ಅವಶ್ಯಕತೆ ಇಲ್ಲ.
ನೀವು ಜಿನ್ನ್ ಗಳಿಗೆ ಹೆದರಿದರೆ

ಅದು ನಿಮ್ಮನ್ನು ಹೆಚ್ಚು ಹೆದರಿಸುವ ಸಾಧ್ಯತೆ ಇದೆ.

No comments:

Post a Comment