ಅಬೂ
ಹುರೈರಾ [ರ] ಹೇಳುತ್ತಾರೆ. ಪ್ರವಾದಿ [ಸ] ಹೇಳಿದರು - ನನ್ನ ಸಮುದಾಯದ ಎಲ್ಲರೂ ಸ್ವರ್ಗ ಪ್ರವೇಶಿಸುವರು - ನಿರಾಕರಿಸಿದವರ ಹೊರತು. ಸಹಾಬಿಗಳು ಹೇಳಿದರು - ನಿರಾಕರಿಸಿದವರು ಯಾರು? ನನ್ನನ್ನು ಅನುಸರಿಸಿದವರು ಸ್ವರ್ಗಕ್ಕೆ ಹೋಗುವರು ಮತ್ತು ನನ್ನನ್ನು ಧಿಕ್ಕರಿಸಿದವರು ನಿರಾಕರಿಸಿದವರಾಗಿಗಿದ್ದಾರೆ.
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸುನ್ನತ್'ಗಳನ್ನು ಬಲವಾಗಿ ಹಿಡಿಯುವುದು]
No comments:
Post a Comment