ಅಬೂ
ಸಈದ್ ಖುದ್ರೀ [ರ] ಹೇಳುತ್ತಾರೆ: ಪ್ರವಾದಿ [ಸ] ಹೀಗೆ ಹೇಳುವುದನ್ನು ಕೇಳಿದೆ: … ನಿಮ್ಮ ಯಾರಿಗಾದರೂ ಕೆಟ್ಟ ಕನಸು ಬಿದ್ದರೆ ಅದು ಶೈತಾನನಿಂದಾಗಿದೆ. ಅದರ ದುಷ್ಪಲಗಳಿಂದ ಅವನು ಅಲ್ಲಾಹನನ್ನು ಅಭಯ ಯಾಚಿಸಲಿ. ಅದನ್ನು ಯಾರಿಗಾದರೂ ಹೇಳಬಾರದು. ಹಾಗಾದರೆ ಆ ಕನಸಿನಿಂದ ಅವನಿಗೇನೂ ಹಾನಿಯುಂಟಾಗದು.
[ಸಹೀಹ್ ಬುಖಾರಿ]
No comments:
Post a Comment