Friday, September 16, 2016

ಒಳ್ಳೆಯ ಕನಸು

ಅಬೂ ಸಈದ್ ಖುದ್ರೀ [] ಹೇಳುತ್ತಾರೆ: ಪ್ರವಾದಿ [] ಹೀಗೆ ಹೇಳುವುದನ್ನು ಕೇಳಿದೆ: ನಿಮ್ಮ ಪೈಕಿ ಯಾರಿಗಾದರೂ ಒಳ್ಳೆಯ ಕನಸು ಬಿದ್ದರೆ ಅದು ಅಲ್ಲಾಹನ ವತಿಯಿಂದಾಗಿದೆ. ಆಗ ಅವನು ಅಲ್ಲಾಹನನ್ನು ಸ್ತುತಿಸಬೇಕು ಮತ್ತು ಅದನ್ನು ಇತರರಿಗೆ ತಿಳಿಸಬೇಕು… 
[ಸಹೀಹ್ ಬುಖಾರಿ]

No comments:

Post a Comment