ಇಮಾಮ್ ಬುಖಾರಿ 600,000 ಹದೀಸ್ ಸನದ್ ಸಮೇತ ಅವರಲ್ಲಿ ಇತ್ತು.
ಅದರಿಂದ ಅವರು ಸಹೀಹ್ ಬುಖಾರಿ ಗ್ರಂಥವನ್ನು ಬರದರು.
ಅವರ
16 ವರ್ಷ ಪರಿಶ್ರಮದಿಂದ ಈ ಗ್ರಂಥ ಹೊರಗೆ ಬಂತು.
ಕೇವಲ ಈ ಮೇಲೆ ಇದ್ದ ಹದೀಸ್ ನಿಂದ ಸಹೀಹ್ ಹದೀಸ್ ಆಯ್ಕೆ ಮಾಡಲು
ಒಂದು ಸಲ ಯೋಚಿಸಿ - ಅವರ ಮರಣ ನಂತರವೂ
ಈ ಗ್ರಂಥವನ್ನು ಓದದೆ ಇರುವ ಮದರಸ ತುಂಬಾ ಕಡಿಮೆ
ಯಾವುದೇ ಇಸ್ಲಾಮಿಕ್ ಸ್ಪೀಚ್ ಆಗಿರಲಿ, ಇದನ್ನು
ಸಹೀಹ್ ಬುಖಾರಿ ಯಿಂದ ತೆಗೆಯಲಾಗಿದೆ ಎಂದರೆ ಎಲ್ಲರಿಗೂ
ಒಂದು ದೊಡ್ಡ ನಂಬಿಕೆ ಅವರ ಮನಸ್ಸಿನಲ್ಲಿ ಮೂಡಿ ಬರುತ್ತದೆ.
ಸಹೀಹ್ ಬುಖಾರಿಯನ್ನು ಜಗತ್ತಿನ ಎಲ್ಲಾ ಮೂಲೆ ಮೂಲೆಯಲ್ಲಿ ಪಠಣವಾಗುತ್ತದೆ.
ಅದು
ಇಂಡಿಯಾ ಆಗಿರಲಿ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೆಶ್ಯಿಯಾ, ಮಲೆಶ್ಯಿಯಾ, ಸೌದಿ ಆರೆಬಿಯಾ, ಅಮೇರಿಕಾ, ಇಂಗ್ಲೆಂಡ್ …
No comments:
Post a Comment