ಮುಹಮ್ಮದರು ನಿಮ್ಮ ಪುರುಷರಲ್ಲಾರ ಪಿತರೂ ಇಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರೂ, ಪ್ರವಾದಿಗಳಲ್ಲಿ ಕೊನೆಯವರು ಆಗಿರುತ್ತಾರೆ. ಅಲ್ಲಾಹನು ಪ್ರತಿಯೊಂದು ವಿಷಯದ ಬಗ್ಗೆಯೂ ಅರಿವುಳ್ಳವನಾಗಿರುವನು.
[ಕುರಾನ್, 33: 40]
ಪ್ರವಾದಿಗಳಲ್ಲಿ ಕೊನೆಯ ಪ್ರವಾದಿ, ಮುಹಮ್ಮದ್ [ಸ]ರವರು ಎಂದು ಮೇಲಿನ ಆಯತ್ ನಲ್ಲಿ ನಮಗೆ ತಿಳಿಯುತ್ತದೆ. ಆದ್ದರಿಂದ ಕೊನೆಯ ಪ್ರವಾದಿಯ ಅವಶ್ಯಕತೆ ಇಲ್ಲದಿರುವುದರಿಂದ ಕೊನೆಯ ಗ್ರಂಥದ ಅವಶ್ಯಕತೆಯೂ ಇಲ್ಲವಾಗಿದೆ. ಇದಲ್ಲದೆ ಪ್ರವಾದಿ [ಸ]ರವರನ್ನು ಇಡೀ ವಿಶ್ವಕ್ಕೆ ಸಂದೇಶವಾಹಕರಾಗಿ ಕಳುಹಿಸಲಾಗಿದೆ ಮತ್ತು ಕುರಾನ್ ನಲ್ಲಿ ಉಲ್ಲೇಖವಿದೆ - ಕುರಾನ್ ಕೂಡಾ ಇಡೀ ವಿಶ್ವಕ್ಕಾಗಿ ಕಳುಹಿಸಲಾಗಿದೆ.
No comments:
Post a Comment