Tuesday, September 13, 2016

ನಾಲ್ಕು ಅಮೂಲ್ಯವಾದ ವಸ್ತುಗಳು

ಪ್ರವಾದಿ [ಸ] ಹೇಳಿದರು - ನಾಲ್ಕು ವಸ್ತುಗಳು ನಿನಗೆ ಸಿಕ್ಕಿದರೆ, ಲೋಕದ ಯಾವ ವಸ್ತುವಿನಿಂದ ವಂಚಿತನಾದರೂ ನಿನಗೆ ನಷ್ಟವಿಲ್ಲ. ಅಮಾನತ್ತಿನ ರಕ್ಷಣೆ, ನೇರನುಡಿ, ಸಚ್ಚಾರಿತ್ರ್ಯ ಮತ್ತು ಪರಿಶುದ್ಧ ಜೀವನಾಧಾರ. (ವರದಿ: ಅಬ್ದುಲ್ಲಾ ಬಿನ್ ಅಮ್ರ್ [ರ]) 
[ಅಹ್ಮದ್]  

No comments:

Post a Comment