"ನೀವು ಅವನ(ಅಲ್ಲಾಹ್) ಹೊರತು ಬೇರೆ ಯಾರನ್ನು ಆರಾಧಿಸದಿರಲು ಮತ್ತು ಮಾತಾಪಿತರಿಗೆ ಒಳಿತನ್ನು ಮಾಡಲು ತಮ್ಮ ಪ್ರಭು ವಿಧಿಸಿರುವನು. ಅವರ(ಮಾತಾಪಿತರ)ಪೈಕಿ ಒಬ್ಬರು ಅಥವಾ ಇಬ್ಬರೂ ತಮ್ಮ ವೃದ್ದಾಪ್ಯ ತಲುಪಿದರೆ ಅವರೊಂದಿಗೆ "ಛೆ" ಎಂದು ಹೇಳುವುದಾಗಲಿ, ಅವರನ್ನು ಗದರಿಸುವುದಾಗಲೀ ಮಾಡದಿರಿ. ಗೌರವದಿಂದ ಕೂಡಿದ ಮಾತುಗಳನ್ನಷ್ಟೇ ಅವರೂಂದಿಗೆ ಹೇಳಿರಿ.
[ಕುರಾನ್, 17: 23]
No comments:
Post a Comment