ಕುರಾನ್ ಕೊನೆಯ ಗ್ರಂಥವಾಗಿದೆ - ಅಲ್ಲಾಹನಿಂದ ಕಳುಹಿಸಲ್ಪಟ್ಟ.
ಇದಕ್ಕಿಂತ ಮುಂಚೆ ಆನೇಕ ಗ್ರಂಥಗಳನ್ನು ಅಲ್ಲಾಹನು ಕಳುಹಿಸಿದ್ದಾನೆ.
ಪ್ರವಾದಿ ಮುಹಮ್ಮದ್ [ಸ]ರವರ ಕಾಲದಿಂದ ಹಿಡಿದು
ಕಿಯಾಮತ್'ವರೆಗೆ ಇಡೀ ವಿಶ್ವದ ಜನರು ಕುರಾನ್'ನನ್ನು ಅನುಸರಿಸಬೇಕಾಗಿದೆ.
ಅಲ್ಲಾಹು ತೌಫೀಕ್ ನೀಡಲಿ, ಆಮೀನ್
No comments:
Post a Comment