ನಿಮ್ಮ
ತಾಯಿ ನಿಮಗಾಗಿ ಪ್ರೀತಿಯಿಂದ ತಯಾರಿಸಿದ ಆಹಾರವನ್ನು ಎಂದೂ ಟೀಕಿಸಬೇಡಿ.
ಏಕೆಂದರೆ
ಕೆಲವರಿಗೆ ತಾಯಿ ಇಲ್ಲ,
ಇನ್ನು
ಕೆಲವರಿಗೆ ತಿನ್ನಲು ಆಹಾರವಿಲ್ಲ.
"ಪ್ರವಾದಿ
[ಸ]ರವರು ಎಂದೂ ಆಹಾರವನ್ನು ಟೀಕಿಸದವರಲ್ಲ, ಇಷ್ಟವಿದ್ದರೆ ತಿನ್ನುತ್ತಿದ್ದರು, ಇಲ್ಲದಿದ್ದರೆ ಬಿಡುತ್ತಿದ್ದರು.
[ಬುಖಾರಿ]
[Copied
from Dawah in Kannada]
No comments:
Post a Comment