Saturday, May 12, 2018

ಸಭೆಯ ಮರ್ಯಾದೆಗಳು


ಜಾಬಿರ್ ಬಿನ್ ಸಮುರ ಹೇಳುತ್ತಾರೆ - ಪ್ರವಾದಿಯವರ [ಸ] ಸಭೆಗೆ ಹೋದಾಗ ಎಲ್ಲರಿಗಿಂತಲೂ ಕೊನೆಯಲ್ಲಿ ಕುಳಿತುಕೊಳ್ಳುವುದು ನಮ್ಮಲ್ಲಿ ಪ್ರತಿಯೊಬ್ಬರ ರೂಢಿಯಾಗಿತ್ತು. (ತಡವಾಗಿ ಬರುವ ಮತ್ತು ಜನರ ಹೆಗಲ ಮೇಲಿನಿಂದ ಹಾದುಕೊಂಡು ಮುಂದೆ ಸಾಗಿ ಪ್ರವಾದಿಯವರ [ಸ] ಹತ್ತಿರ ತಲುಪುವ ಪ್ರಯತ್ನವನ್ನು ನಮ್ಮಲ್ಲಿ ಯಾರೂ ಮಾಡುತ್ತಿರಲಿಲ್ಲ.) 
[ಅಬೂ ದಾವೂದ್]

No comments:

Post a Comment