ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, May 8, 2018
ಯಾವ ಮುಸ್ಲಿಮನು ಉತ್ತಮ?
ಅಬೂ ಮೂಸಾ [ರ] ಹೇಳುತ್ತಾರೆ - (ಒಮ್ಮೆ) ಸಹಾಬಿಗಳು ಕೇಳಿದರು - ಪ್ರವಾದಿವರ್ಯರೇ! ಯಾರ ಇಸ್ಲಾಮ್ (ಅಂದರೆ ಮುಸ್ಲಿಮ್) ಶ್ರೇಷ್ಠವಾಗಿದೆ. ಪ್ರವಾದಿ [ಸ] ಹೇಳಿದರು: ಯಾರ ನಾಲಗೆ ಮತ್ತು ಕೈಯಿಂದ ಮುಸ್ಲಿಮರು ಸುರಕ್ಷಿತರಾಗಿರುತ್ತಾರೋ ಅವನದು.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment