Wednesday, May 9, 2018

ಮಕ್ಕಾ ವಿಜಯ - ಪ್ರವಾದಿ ಮುಹಮ್ಮದ್ [ಸ]ರವರ ಕರುಣೆ


ಮಹಮ್ಮದ್ () ಮತ್ತು 10,000 ದಷ್ಟಿದ್ದ ಅನುಯಾಯಿಗಳು ಮಕ್ಕಾದ ಮೇಲೆ ದಂಡೆತ್ತಿ ಹೋದರು. ಅಲ್ಲಿ ಅವರು ಒಂದು ಹನಿ ರಕ್ತವೂ ಚೆಲ್ಲದೆ ಮಕ್ಕಾವನ್ನು ವಶಪಡಿಸಿದರುತಮ್ಮನ್ನು ಮತ್ತು ತಮ್ಮ ಅನುಯಾಯಿಗಳನ್ನು ಕ್ರೂರವಾಗಿ ಹಿಂಸಿಸಿದ ಮಕ್ಕಾ ನಿವಾಸಿಗಳೊಂದಿಗೆ ಮುಹಮ್ಮದ್ (ಸ) ಕೇಳಿದರು: ನಾನು ನಿಮ್ಮನ್ನು ಏನು ಮಾದವೆನೆಂದು ನೀವು ಭಾವಿಸಿರುವಿರಿ? ಅವರು ಹೇಳಿದರು, ತಾವು ನಮ್ಮ ಮಾನ್ಯ ಸಹೋದರರೊಬ್ಬರ ಮಾನ್ಯ ಪುತ್ರರಾಗಿರುವಿರಿ. ಮುಹಮ್ಮದ್ (ಸ) ಹೇಳಿದರು, ಹೋಗಿ! ನೀವು ಸ್ವತಂತ್ರರು, ನಿಮ್ಮ ಮೇಲೆ ಪ್ರತೀಕಾರವಿಲ್ಲ...

No comments:

Post a Comment