Tuesday, May 8, 2018

ನೈಜ ಮುಸ್ಲಿಮನು ಯಾರು?

ಅಬ್ದುಲ್ಲಾ ಬಿನ್ ಮಸ್ ಅಮ್ರ್ [ರ] ವರದಿ ಮಾಡುತ್ತಾರೆ - ಪ್ರವಾದಿ [ಸ] ಹೇಳಿದರು, "ಯಾರ ನಾಲಗೆ ಮತ್ತು ಕೈಯಿಂದ ಮುಸ್ಲಿಮನಿಗೆ ರಕ್ಷಣೆಯಿದೆಯೋ ಅವನು (ನೈಜ) ಮುಸ್ಲಿಮನಾಗಿದ್ದಾನೆ. ಯಾರು ಅಲ್ಲಾಹನು ನಿಷೇಧಿಸಿರುವವುಗಳಿಂದ ದೂರವಿರುತ್ತಾನೋ ಅವನು ಮುಹಾಜಿರ್ (ವಲಸಿಗ) ಆಗಿದ್ದಾನೆ.   
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment