Sunday, May 13, 2018

ಸಹ ಪ್ರಾಯಾಣೆಕನ ಸೇವೆ


ಹ. ಅನಸ್ [ರ] ಹೇಳುತ್ತಾರೆ - ನಾನು ಹ. ಜರೀರ್‌ರೊಂದಿಗೆ ಒಂದು ಪ್ರಯಾಣಕ್ಕೆ ಹೊರಟೆ. ಪ್ರಯಾಣದಲ್ಲಿ ಅವರು ನನ್ನ ಸೇವೆಗೈಯುತ್ತಿದ್ದರು. ನಾನು ಅವರನ್ನು ತಡೆದೆ. ಆದರೆ ಅವರು ಒಪ್ಪದೆ ಹೀಗೆಂದರು - ನಾನು ಅನ್ಸಾರ್‌ಗಳನ್ನು (ಮದೀನಾ ವಾಸಿಗಳು) ಪ್ರವಾದಿವರ್ಯರ [ಸ] ಸೇವೆ ಮಾಡುತ್ತಿರುವುದಾಗಿ ಕಂಡಿದ್ದೇನೆ. ಆಗ ಇನ್ನು ಮುಂದೆ ಅನ್ಸಾರ್‌ಗಳ ಪೈಕಿ ಯಾರೊಂದಿಗೆ ಪ್ರಯಾಣ ಮಾಡಿದರೂ ಅವರ ಸೇವೆಗೈಯುವೆನೆಂದು ಶಪಥ ಮಾಡಿದ್ದೇನೆ. 
[ಬುಖಾರಿ, ಮುಸ್ಲಿಮ್]

1 comment:

  1. ಹ. ಅನಸ್ [ರ] ಹೇಳುತ್ತಾರೆ - ನಾನು ಹ. ಜರೀರ್‌ರೊಂದಿಗೆ ⁉️ ಒಂದು ಪ್ರಯಾಣಕ್ಕೆ ಹೊರಟೆ. ಪ್ರಯಾಣದಲ್ಲಿ ಅವರು ನನ್ನ ಸೇವೆಗೈಯುತ್ತಿದ್ದರು. ನಾನು ಅವರನ್ನು ತಡೆದೆ. ಆದರೆ ಅವರು ಒಪ್ಪದೆ ಹೀಗೆಂದರು - ನಾನು ಅನ್ಸಾರ್‌ಗಳನ್ನು (ಮದೀನಾ ವಾಸಿಗಳು) ಪ್ರವಾದಿವರ್ಯರ [ಸ] ಸೇವೆ ಮಾಡುತ್ತಿರುವುದಾಗಿ ಕಂಡಿದ್ದೇನೆ. ಆಗ ಇನ್ನು ಮುಂದೆ ಅನ್ಸಾರ್‌ಗಳ ಪೈಕಿ ಯಾರೊಂದಿಗೆ ಪ್ರಯಾಣ ಮಾಡಿದರೂ ಅವರ ಸೇವೆಗೈಯುವೆನೆಂದು ಶಪಥ ಮಾಡಿದ್ದೇನೆ.
    [ಬುಖಾರಿ, ಮುಸ್ಲಿಮ್]

    ReplyDelete