Tuesday, May 8, 2018

ತನ್ನ ಸಹೋದರನಿಗೆ ಇಷ್ಟಪಡುವುದು


ಅನಸ್ [ರ] ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು - ತನಗೆ ಇಷ್ಟವಾದುದನ್ನು ತನ್ನ ಸಹೋದರನಿಗೂ ಇಷ್ಟಪಡುವವರೆಗೆ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರನು.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment