Wednesday, May 9, 2018

ಮುಹಮ್ಮದ್ (ಸ)ರವರ ಮರಣ


ತಮ್ಮ 63ನೇ ವಯಸ್ಸಿನಲ್ಲಿ ಮಹಮ್ಮದ್ (ಸ)ರವರು ಇಹಲೋಕಕ್ಕೆ ವಿದಾಯ ಕೋರಿದರು. ಮದೀನಾ ಮಸೀದಿಯ ಬಳಿ ಅವರು ವಾಸವಾಗಿದ್ದ ಮನೆಯಲ್ಲೇ ಅವರನ್ನು ದಫನ ಮಾಡಲಾಯಿತು. ಅವರ ಮೇಲೆ ಶಾಂತಿಯಿರಲಿ. 

No comments:

Post a Comment