Friday, May 11, 2018

ಪ್ರವಾದಿತ್ವಕ್ಕೆ ಮುಂಚಿನ ವ್ಯವಹಾರ

ಹ. ಸಾಇಬ್ ಅವರು ಪ್ರವಾದಿಯವರಲ್ಲಿ [ಸ] ಹೇಳಿದರು: ನಾನು ತಮ್ಮೊಂದಿಗೆ ಅಜ್ಜಾನ ಕಾಲದಲ್ಲಿ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದೆ. ತಾವು ಅತ್ಯುತ್ತಮ ಪಾಲುದಾರರಾಗಿದ್ದೀರಿ. (ವ್ಯಾಪಾರದಲ್ಲಿ ಹೆಚ್ಚಾಗಿ ಪಾಲುದಾರರು ಮಾಡುವಂತೆ) ತಾವೆಂದೂ ಮೋಸ ಮಾಡಲಿಲ್ಲ. ನನ್ನೊಂದಿಗೆ ಜಗಳ ಮಾಡಲೂ ಇಲ್ಲ. 
[ಅಬೂ ದಾವೂದ್]

No comments:

Post a Comment