Wednesday, May 9, 2018

ಪ್ರವಾದಿ ಮುಹಮ್ಮದ್ (ಸ)ರವರ ಮತ್ತು ಸಹಾಬಿಗಳ ವಲಸೆ


ಹಿಂಸೆಯ ಮೇಲೆ ಹಿಂಸೆಯನ್ನು ಸಹಿಸುತ್ತಾ ಮುಹಮ್ಮದ್ (ಸ) ಮತ್ತು ಅನುಯಾಯಿಗಳು 13 ವರ್ಷ ಮಕ್ಕಾದಲ್ಲಿ ಜಿವಿಸಿದರು. ಮಕ್ಕಾ ನಿವಾಸಿಗಳ ಹಿಂಸೆ ಸಹಿಸಲಸಾಧ್ಯವಾದಾಗ, ಅಲ್ಲಿ ಏಕದೇವಾರಾಧನೆಯೊಂದಿಗೆ ಬದುಕಲು ಸಾಧ್ಯವಾಗದೆ ಹೋದಾಗ ಮುಹಮ್ಮದ್ (ಸ) ಮತ್ತು ಅನುಯಾಯಿಗಳು ಮಕ್ಕಾದಲ್ಲಿ 400 ಕಿ.ಮೀ. ದೂರವಿರುವ ಮದೀನಾ ಎಂಬ ಪ್ರದೇಶಕ್ಕೆ ವಲಸೆ ಹೋದರು. ಅಲ್ಲಿ ಅವರಿಗೆ ಹಾರ್ಥಿಕವಾದ ಸ್ವಾಗತವು ದೊರೆಯಿತು. 

No comments:

Post a Comment