ಪ್ರವಾದಿ [ಸ]ರವರ ಪ್ರಾರ್ಥನೆಗಯನ್ನು ಅಲ್ಲಾಹನು ಸ್ವೀಕರಿಸಿದನು. ಮುಶ್ರಿಕರು ದಯನೀಯವಾಗಿ ಸೋಲುಂಡರು. ಶತ್ರು ವಿಭಾಗ ನೇತಾರರು ಹಾಗೂ ಕುರೈಶಿ ನಾಯಕನಾಗಿದ್ದ ಅಬೂ ಜಹಲ್ ಸೇರಿದಂತೆ 70 ಮುಶ್ರಿಕ್ಗಳು ಈ ಯುದ್ಧದಲ್ಲಿ ಮರಣ ಹೊಂದಿದರು. ಹಲವು ಜನರು ಖೈದಿಗಳಾಗಿ ಹಿಡಿಯಲ್ಪಟ್ಟರು. 13 ಮಂದಿ ಸಹಾಬಿವರ್ಯರು ಶಹೀದ್ (ಹುತಾತ್ಮ) ಆದರು. ಈ ಐತಿಹಾಸಿಕ ಯುದ್ಧದಲ್ಲಿ ಮುಸ್ಲಿಮರಿಗೆ ಒಂದು ಪಾಠವಿದೆ. ಶತ್ರುಗಳಿಗೆ ಎಚ್ಚರಿಕೆ ಇದೆ.
No comments:
Post a Comment