Thursday, May 10, 2018

ಸಣ್ಣ ಪಾಪಗಳು


ಹ. ಅನಸ್ [ರ] (ತಮ್ಮ ಕಾಲದ ಜನರೊಂದಿಗೆ ಹೇಳುತ್ತಾರೆ - ನೀನು ನಿಮ್ಮ ದೃಷ್ಟಿಯಲ್ಲಿ ಕೂದಲೆಳೆಗಿಂತಲೂ ಹಗುರವಾದ (ತುಚ್ಚವಾದ) ಅನೇಕ ಕೆಲಸಗಳನ್ನು ಮಾಡುತ್ತೀರಿ. ಆದರೆ ನಾವು ಪ್ರವಾದಿಯವರ [ಸ] ಕಾಲದಲ್ಲಿ ಅವುಗಳನ್ನು ಧರ್ಮ ಮತ್ತು ಈಮಾನಿಗೆ ಅಪಾಯಕಾರಿಯೆಂದು ಪರಿಗಣೆಸುತ್ತಿದ್ದೆವು. 
[ಬುಖಾರಿ]

No comments:

Post a Comment