Tuesday, May 8, 2018

ಈಮಾನಿನ ಶಾಖೆಗಳು


ಅಬೂ ಹುರೈರಾ [] ಉಲ್ಲೇಖಿಸುತ್ತಾರೆ, ಪ್ರವಾದಿ [] ಹೇಳಿದರು: "ಈಮಾನಿನ ಅರುವತ್ತಕ್ಕಿಂತಲೂ ಅಧಿಕ ಶಾಖೆಗಳಿವೆ ಲಜ್ಜೆಯು ಈಮಾನಿನ ಒಂದು ಶಾಖೆಯಾಗಿದೆ.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]

No comments:

Post a Comment