ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, May 8, 2018
ಅತ್ಯುತ್ತಮ ಇಸ್ಲಾಮ್?
ಅಬ್ದುಲ್ಲಾ ಬಿನ್ ಅಮ್ರ್ [ರ] ಹೇಳುತ್ತಾರೆ: ಒಬ್ಬ ವ್ಯಕ್ತಿ ಪ್ರವಾದಿವರ್ಯರಲ್ಲಿ [ಸ] ಇಸ್ಲಾಮಿನಲ್ಲಿ ಶ್ರೇಷ್ಠ ಕರ್ಮ ಯಾವುದು ಎಂದು ಕೇಳಿದರು - ಪ್ರವಾದಿ [ಸ] ಹೇಳಿದರು- "ಊಟ ಮಾಡಿಸುವುದು ಮತ್ತು ನಿನಗೆ ಪರಿಚಯವಿರುವವರಿಗೂ ಇಲ್ಲದವರಿಗೂ ನೀನು ಸಲಾಮ್ ಹೇಳುವುದಾಗಿದೆ.
[ಸಹೀಹ್ ಬುಖಾರಿ, ಅಧ್ಯಾಯ ಈಮಾನ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment