Thursday, May 10, 2018

ಮಲಗುವಾಗಿನ ದುಆಃ


ಹ. ಅಬೂ ಹುರೈರಾ [ರ] ಹೇಳುತ್ತಾರೆ (ಪ್ರವಾದಿ [ಸ] ಅವರು, ರಾತ್ರಿ ಮಲಗುವಾಗ ತಮ್ಮ ಬಲ ಹಸ್ತವನ್ನು ತಮ್ಮ ಕೆನ್ನೆಯಡಿಯಲ್ಲಿಡುತ್ತಿದ್ದರು)... ಮತ್ತು ಹೀಗೆ ಹೇಳುತ್ತಿದ್ದರು:
 ಬಿಸ್ಮಿಕ ರಬ್ಬೀ ವದಹ್‌ತು ಜ‌ಮ್ಬೀ, ವಬಿಕ ಅರ್‌ಫೌಹೂ, ಇನ್ ಅಮ್ಸಕ್ತ ನಫ್ಸೀ ವರ್‌ಹಮ್‌ಹಾ, ವಇನ್ ಅರ್ಸಲ್ತಹಾ ಫಹ್‌ಫದ್‌ಹಾ ಬಿಮಾ ತಹ್‌ಫದು ಬಿಹೀ ಇಬಾದಕ ಸ್ಸಾಲಿಹೀನ್. 
"ನನ್ನ ಪ್ರಭೂ! ನಿನ್ನ ನಾಮದೊಂದಿಗೆ ನಾನು ನಿನ್ನ ಪಾರ್ಶ್ವವನ್ನು ಇಟ್ಟಿದ್ದೇನೆ. ಮತ್ತು ನಿನ್ನ ನಾಮದೊಂದಿಗೆ ಅದನ್ನು ಎತ್ತುತ್ತೇನೆ. ಒಂದು ವೇಳೆ ನೀನು ನನ್ನ ದೇಹವನ್ನು ತಡೆಹಿಡಿದರೆ ಅದಕ್ಕೆ ಕರುಣೆ ತೋರು. ಒಂದು ವೇಳೆ ನೀನು ಅದನ್ನು ಬಿಟ್ಟುಬಿಟ್ಟರೆ ಅದನ್ನು ಸಂರಕ್ಷಿಸು, ಯಾವುದರಿಂದ ನೀನು ನನ್ನ ಸಜ್ಜನ ದಾಸರನ್ನು ಸಂರಕ್ಷಿಸುತ್ತೀಯೋ ಅದರಿಂದ. 
[ಬುಖಾರಿ]

No comments:

Post a Comment