Thursday, January 2, 2014

ನಮಾಝ್'ನಲ್ಲಿ ಸಂಶಯ ತಾಳಿದರೆ

ಅಬ್ದುರಹ್ಮಾನ್ ಬಿನ್ ಔಫ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ - ಯಾರಾದರೂ ನಮಾಝ್'ನಲ್ಲಿ ಕಡಿಮೆಯ ಸಂಶಯ ತಾಳಿದರೆ ಅವನು ನಮಾಝ್ ಮಾಡಬೇಕು. ಹೆಚ್ಚು ಮಾಡಿದ ಸಂಶಯ ಬರುವ ತನಕ.

[ಅಹ್ಮದ್]

No comments:

Post a Comment