Monday, January 20, 2014

ನಾಲ್ವರು ವ್ಯಕ್ತಿಗಳಿಂದ ಕುರಾನ್ ಪಟಿಸಲು ಕಲಿಯಿರಿ

ಅಬ್ದುಲ್ಲಾ ಬಿನ್ ಅಮ್ರ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಈ ನಾಲ್ವರು ವ್ಯಕ್ತಿಗಳಿಂದ ಕುರಾನ್ ಪಟಿಸಲು ಕಲಿಯಿರಿ:

  1. ಅಬ್ದುಲ್ಲಾ ಬಿನ್ ಮಸ್ ಊದ್ [ರ]
  2. ಅಬೂ ಹುದೈಫಾರ ವಿಮೋಚಿತ ಗುಲಾಮ [ರ]
  3. ಸಾಲಿಮ್ ಉಬಯ್ಯ್ ಬಿನ್ ಕಅಬ್ [ರ], ಮತ್ತು
  4. ಮುಆದ್ ಬಿನ್ ಜಬಲ್ [ರ] 
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿ ಸಂಗಾತಿ [ಸಹಾಬಿ]ಗಳ ಶ್ರೇಷ್ಠತೆ]                        

No comments:

Post a Comment