Thursday, January 2, 2014

ಎರಡು ಮರೆವಿನ ಸುಜೂದ್

ಮುಗಿರಾ ಬಿನ್ ಶುಹ್'ಬ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಇಮಾಮ್ ಎರಡು ರಕಹತ್ ನಮಾಝ್ ಮಾಡಿ ನಿಂತರೆ, ನೇರವಾಗಿ ನಿಲ್ಲುವುದಕ್ಕೆ ಮುಂಚೆ ನೆನಪು ಬಂದರೆ ಕುಳಿತುಕೊಳ್ಳಲಿ. ನೇರವಾಗಿ ನಿಂತಾದರೆ ಮತ್ತೆ ಕುಳಿತು ಕೊಳ್ಳದಿರಲಿ. ಆದರೆ ಎರಡು ಮರೆವಿನ ಸುಜೂದ್'ಗಳನ್ನು ಮಾಡಲಿ.

No comments:

Post a Comment