ಆಯಿಷಾ [ರ] ಹೇಳುತ್ತಾರೆ -
"ಇನ್ನಾ ಅಹ್'ತೈನಾ ಕಲ್ ಕೌಸರ್" ಎಂಬ ಸೂಕ್ತದ
ಕುರಿತು ನನ್ನೊಡನೆ ನಾನು ಹೇಳಿದೆ - ಅದು ನಿಮ್ಮ ಪ್ರವಾದಿಗೆ [ಸ] ನೀಡಲಾದ ಸರೋವರವಾಗಿದೆ. ಅದರ ಸುತ್ತಲೂ
ಒಳಭಾಗದಲ್ಲಿ ವಿಶಾಲವಾದ ರತ್ನ ಖಚಿತ ಗೋಪುರಗಳಿವೆ. ಅದರ ಪಾತ್ರೆಗಳು ನಕ್ಷತ್ರಗಳಂತಿವೆ.
[ಸಹೀಹ್ ಬುಖಾರಿ, ಅಧ್ಯಾಯ ಕುರಾನ್ ಸೂಕ್ತಗಳ ವ್ಯಾಖ್ಯಾನ]
No comments:
Post a Comment