Monday, January 20, 2014

ಅಂತ್ಯ ದಿನದಲ್ಲಿ ಸೂರ್ಯಚಂದ್ರರನ್ನು ಮಡಚಲಾಗುವುದು

ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಅಂತ್ಯ ದಿನದಲ್ಲಿ ಸೂರ್ಯಚಂದ್ರರನ್ನು ಮಡಚಲಾಗುವುದು. 
[ಸಹೀಹ್ ಬುಖಾರಿ, ಅಧ್ಯಾಯ ಸ್ರಷ್ಟಿಯ ಆರಂಭ] 

No comments:

Post a Comment