Monday, January 20, 2014

ಖಿಝ್ರ್ [ಅ] ಅವರಿಗೆ ಆ ಹೆಸರು ಬರಲು ಕಾರಣ?

ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಖಿಝ್ರ್ [ಅ] ಅವರಿಗೆ ಆ ಹೆಸರು ಬರಲು ಕಾರಣ ಅವರು ಒಮ್ಮೆ ಒಂದು ಬರಡು ಭೂಮಿಯ ಮೇಲೆ ಕುಳಿತಾಗ ಆ ಭೂಮಿ ಹಚ್ಚಹಸುರಾಗಿ ಕಂಗೊಳಿಸಿತು. 
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿಗಳು]       

No comments:

Post a Comment