Monday, January 20, 2014

ಪ್ರವಾದಿ [ಸ]ರವರ ಲೋಟ

ಅನಸ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಲೋಟ ತುಂಡಾಯಿತು. ತುಂಡಾದ ಭಾಗವನ್ನು ಬೆಳ್ಳಿಯಿಂದ ಜೋಡಿಸಲಾಯಿತು. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]      

No comments:

Post a Comment