ಇಬ್ನು ಅಬ್ಬಾಸ್ [ರ] ಹೇಳುತ್ತಾರೆ:
ಪ್ರವಾದಿ [ಸ] ಶೌಚಾಲಯಕ್ಕೆ ಪವೇಶಿಸಿದರು. ನಾನು ಅವರಿಗೆ ವುಝೂವಿಗಾಗಿ ನೀರು ತಂದಿಟ್ಟೆ. ಪ್ರವಾದಿ
[ಸ] ಇದು ಯಾರಿಟ್ಟದ್ದೆಂದು ಹೇಳಿದರು. ಅವರಿಗೆ ಉತ್ತರಿಸಲಾಯಿತು. ಆಗ ಪ್ರವಾದಿ [ಸ] ಪ್ರಾರ್ಥಿಸಿದರು, " ಪ್ರಭೂ! ಇವನನ್ನು ಧರ್ಮದ ಜಾನಿಯಾಗಿ
ಮಾಡು.
[ಸಹೀಹ್ ಬುಖಾರಿ, ಅಧ್ಯಾಯ ವುಝೂ]
No comments:
Post a Comment