Monday, January 20, 2014

ಪ್ರವಾದಿ [ಸ]ರವರ ಪ್ರವಾಸ ಕೈಗೊಳ್ಳುವ ದಿವಸ

ಕಅಬ್ ಬಿನ್ ಮಾಲೀಕ್ [ರ] ಹೇಳುತ್ತಾರೆ - ಪ್ರವಾದಿ [ಸ] ಎಂದಾದರೂ ಪ್ರಯಾಣ ಹೊರಡಬಯಸಿದರೆ ಗುರುವಾರದ ಹೊರತು ಇತರ ದಿನಗಳಲ್ಲಿ ಹೊರಡುವುದು ಕಡಿಮೆ. 
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]]        

No comments:

Post a Comment