Tuesday, January 21, 2014

ಇಬಾದತ್

ಇಬಾದತ್ ಎಂಬ ಪದವನ್ನು ಅರಬಿ ಭಾಷೆಯಲ್ಲಿ ಮೂರು ಅರ್ಥಗಳಲ್ಲಿ ಬಳಸಲಾಗಿದೆ.
1.  ಪೂಜೆ ಮತ್ತು ಆರಾಧನೆ
2. ಅನುಸರಣೆ ಮತ್ತು ಅಜ್ಜಾಪಾಲನೆ
3. ದಾಸ್ಯ ಮತ್ತು ಗುಲಾಮತನ

No comments:

Post a Comment