ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 20, 2014
ಸಹಾಬಿಗಳು ಅನೇಕ ಯುದ್ದಗಳನ್ನು ಗೆದ್ದಿದ್ದರು
ಅಬೂ ಉಮಾಮ [ರ] ಹೇಳುತ್ತಾರೆ - ಸಹಾಬಿಗಳು ಅನೇಕ ಯುದ್ದಗಳನ್ನು ಗೆದ್ದಿದ್ದರು. ಆದರೆ ಯಾರ ತಲವಾರು ಚಿನ್ನ ಮತ್ತು ಬೆಳ್ಳಿಯಿಂದ ಅಲಂಕ್ರವಾಗಿರಲಿಲ್ಲ. ಅವು ಚರ್ಮ
,
ಸೀಸ ಮತ್ತು ಲೋಹದಿಂದ ಅಲಂಕ್ರತವಾಗಿದ್ದುವು.
[
ಸಹೀಹ್ ಬುಖಾರಿ
,
ಅಧ್ಯಾಯ ಧರ್ಮ ಯುದ್ದ [ಜಿಹಾದ್]]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment