Monday, January 20, 2014

ಉಬೈದಾ ಬಿನ್ ಜರ್ರಾಹ್ [ರ] - ವಿಶ್ವಸ್ಥ

ಅನಸ್ ಬಿನ್ ಮಾಲೀಕ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಪ್ರತಿಯೊಂದು ಸಮುದಾಯಕ್ಕೂ ಓರ್ವ ವಿಶ್ವಸ್ಥನಿರುತ್ತಾನೆ. ನಮ್ಮ ಸಮುದಾಯದ ವಿಶ್ವಸ್ಥ ಅಬೂ ಉಬೈದಾ ಬಿನ್ ಜರ್ರಾಹ್ [ರ] ಆಗಿದ್ದಾರೆ. 
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿ ಸಂಗಾತಿ [ಸಹಾಬಿ]ಗಳ ಶ್ರೇಷ್ಠತೆ]                              

No comments:

Post a Comment