ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, January 20, 2014
ಅಲ್ಲಾಹ್ ಮತ್ತು ರಸೂಲರಲ್ಲದೆ ಯಾರೂ ರಕ್ಷಕರಿಲ್ಲ
ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಕುರೈಶರು
,
ಅನ್ಸಾರರು
,
ಜುಹೈನಾ
,
ಮುಝೈನಾ
,
ಅಸ್ಲಮ್
,
ಅಸ್ವಹ್ ಮತ್ತು ಗಿಫಾರ್ ಇತ್ಯಾದಿ ನನ್ನ ಮಿತ್ರ ಗೋತ್ರಗಳಾಗಿವೆ. ಅವರಿಗೆ ಅಲ್ಲಾಹ್ ಮತ್ತು ರಸೂಲರಲ್ಲದೆ ಯಾರೂ ರಕ್ಷಕರಿಲ್ಲ.
[
ಸಹೀಹ್ ಬುಖಾರಿ
,
ಅಧ್ಯಾಯ ಉತ್ತಮ ಕಾರ್ಯಗಳು]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment